¡Sorpréndeme!

'ದೃಶ್ಯ' ಸಿನಿಮಾದ ನಟಿ ಆರೋಹಿಗೆ ಆಕ್ಸಿಡೆಂಟ್ ! | Filmibeat Kannada

2018-01-23 1,934 Dailymotion

ಕನ್ನಡದ ಯುವ ನಟಿ ಆರೋಹಿ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ದ್ವಿಚಕ್ರ ವಾಹನದಲ್ಲಿ ಜಿಮ್ ಗೆ ಹೋಗುವ ವೇಳೆ ಈ ಘಟನೆ ನೆಡೆದಿದೆ.

ಆರೋಹಿ ಪ್ರತಿ ದಿನ ಬೆಳ್ಳಗೆ ಎದ್ದು ಜಿಮ್ ಗೆ ಹೋಗುತ್ತಾರೆ. ಅದೇ ರೀತಿ ಮೊನ್ನೆ ಆರೋಹಿ ಜಿಮ್ ಗೆ ಹೋಗುವಾಗ ಅವರ ದ್ವಿಚಕ್ರ ವಾಹನಕ್ಕೆ ಆಟೋ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಆರೋಹಿ ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದೆ. ಕೂಡಲೇ ಚಿಕಿತ್ಸೆ ಪಡೆದಿದ್ದು, ವೈದ್ಯರು ಕಾಲು ಸಣ್ಣ ಫ್ರಾಕ್ಚರ್ ಆಗಿದೆ, ಎರಡು ತಿಂಗಳು ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದಾರಂತೆ.

ಅಂದಹಾಗೆ, ಈ ಹಿಂದೆ ರವಿಚಂದ್ರನ್ ಮಗಳಾಗಿ 'ದೃಶ್ಯ' ಸಿನಿಮಾದಲ್ಲಿ ಆರೋಹಿ ನಟಿಸಿದ್ದರು. ಈಗ 'ಭೀಮಸೇನಾ ನಳಮಹರಾಜ' ಚಿತ್ರಕ್ಕೆ ಇವರೇ ನಾಯಕಿ ಆಗಿದ್ದರು.ಈ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಕಾಲಿಗೆ ಪೆಟ್ಟಾಗಿರುವ ಕಾರಣ ಶೂಟಿಂಗ್ ನಿಂದ ಬಿಡುವು ತೆಗೆದುಕೊಂಡಿದ್ದಾರೆ.

'Drishya' movie fame Arohi injured in a road accident in Bengaluru. The actress was playing a lead role in the upcoming movie Bheemasena Nalamaharaja